Thursday, December 22, 2011

ಕನ್ನಡದ ಕೋಟ್ಯಾಧಿಪತಿ ಫ್ಲಾಶ್ ಗೇಮ್-Kannada Kotyadipati Flash Game

ಕನ್ನಡದ ಕೋಟ್ಯಾಧಿಪತಿ ಫ್ಲಾಶ್ ಗೇಮ್  

ಈ ಅಪ್ಲಿಕೇಶನ್ ಅನ್ನು ಮನರಂಜನೆಯ ಉದ್ದೇಶಕ್ಕಾಗಿ ಹಿಂದಿನ ಅವತರಣಿಕೆಯ ಗೇಮ್ ಅನ್ನು ಎಡಿಟ್ ಮಾಡಲಾಗಿದೆ. ಈ ಅಪ್ಲಿಕೇಶನ್ ಅಲ್ಲಿ ಇಂಗ್ಲಿಷ್ ನಲ್ಲಿ ಮಾತ್ರ ಪ್ರಶ್ನೆಗಳು ಮೂಡಿಬರುತ್ತವೆ. ಕನ್ನಡ ದಲ್ಲಿ ಪ್ರಶ್ನೆಗಳು ಬರಲು ಕೆಲವು ತಾಂತ್ರಿಕ ತೊಂದರೆಗಳಿವೆ.ಈ ಅಪ್ಲಿಕೇಶನ್ ಅನ್ನು ಬಳಸಲು ನೀವು ಗೂಗಲ್  ಕ್ರೋಮ್ ಅಥವಾ ಇನ್ನ್ಯಾವುದೇ ಸುಧಾರಿತ ವೆಬ್ ಬ್ರೌಸೆರ್ ಅನ್ನು ಉಪಯೋಗಿಸಿ. ಅಥವಾ Macromedia Flash Player ಅಥವಾ Adobe Flash Player ಅನ್ನು ಡೌನ್ಲೋಡ್ ಮಾಡಿ install ಮಾಡಿಕೊಳ್ಳಿ.

ಪ್ರತಿ ೩ ದಿನಕ್ಕೊಮ್ಮೆ ಹೊಸ ಹೊಸ ಪ್ರಶ್ನೆಗಳನ್ನು ಅಳವಡಿಕೆ ಮಾಡಲಾಗುವುದು.

Click Here to Download


Always visit  Homepage to Check new posts.Click here to Visit HOMEPAGE

3 comments:

  1. If any one get selected to chennai then pls inform me pls pls....no.9901042016

    ReplyDelete
  2. Iam disqualifyed,so how it could possible...... Plz inform me....9742839657

    ReplyDelete
  3. Today quation send me I didn't seen

    ReplyDelete